ಪ್ರಥಮ ನೋಟ

ನವೆಂಬರ್ 19, 2007

ಇಷ್ಟು ಬೇಗನೆ ಮುಂಜಾನೆಯೇ?
ಬೆಚ್ಚನೆ ಮುದುರಿಕೊಂಡು ಮಲಗಬೇಕೆಂಬ ಆಸೆ,
ಅರ್ಧದಲ್ಲೇ ನಿಂತ ಕನಸನ್ನು ಮುಂದುವರಿಸಬೇಕೆಂಬ ಆಸೆ,
ಕಷ್ಟಪಟ್ಟು ತೆರೆದಿರುವ ಕಣ್ಣುಗಳನ್ನು ನಿದ್ರಾಲೋಕದ ತಂಪಿನಲ್ಲಿ
ಮತ್ತೆ ವಿಹಾರಿಸಬೇಕೆಂಬ ಆಸೆ.

ಜವಾಬ್ದಾರಿ! ಎಲ್ಲಿಯತನಕ?